ಇದು ಎಂಥ ಪ್ರೇಮವಯ್ಯ

ಬಿಡುಗಡೆಯಾದ ವರ್ಷ: ೨೦೦೦
ತಾರಾಗಣ : ರಮೇಶ್, ಶಿಲ್ಪ, ತಾರ, ಅವಿನಾಶ್, ಭಾವನ
ಸಾಹಿತ್ಯ : ಭರತ್ ಡಿ., ಗುರುಕಿರಣ್, ಗೀತಪ್ರಿಯ, ಮನೋಹರ್ ವಿ., ಆಶ ಕಡಪಟ್ಟಿ, ದೊಡ್ಡ ರಂಗೆ ಗೌಡ
ಸಂಗೀತ : ಗುರುಕಿರಣ್
ಹಿನ್ನೆಲೆ ಗಾಯನ : ಎಸ್.ಪಿ. ಬಾಲಸುಭ್ರಮಣ್ಯಂ, ಮಂಜುಳ ಗುರುರಾಜ್, ರಾಜೇಶ್ ಕೃಷ್ಣನ್, ಉನ್ನಿ ಕೃಷ್ಣನ್, ಅನುರಾಧ ಶ್ರೀರಾಮ್, ಗುರುಕಿರಣ್, ನಂದಿತ, ರಾಜ್ ಕುಮಾರ್, ಶಂಕರ್ ಶಾನಭೋಗ್ ಹಾಗು ಮೊಹಮ್ಮದ್ ಹನೀಪ್ 
ನಿರ್ದೇಶನ: ಬಸವರಾಜ್ ಸೊಗಲದ್
ನಿರ್ಮಾಪಕ: ಕೊಡ್ಲು ರಾಮಕೃಷ್ಣ